ಮೆಣಸಿನಕಾಯಿಯ ವಿಶ್ವ ಪರ್ಯಟನೆ
By TeacherShare
ಸಾಮಾನ್ಯವೆನಿಸುವ ಮೆಣಸಿನಕಾಯಿಯ ಹಿಂದೆ ನಿಮ್ಮನ್ನು ಇಡೀ ಪ್ರಪಂಚವನ್ನೇ ಸುತ್ತಿಸಿ ತರಬಲ್ಲ ಅದ್ಭುತವಾದ ಕಥೆ ಇದು. ಈ ಕಥೆ ಕೇವಲ ಖಾರವಾದ ಮೆಣಸಿನಕಾಯಿಯ ಬಗ್ಗೆ ಅಲ್ಲ. ಕೆಚ್ಚೆದೆಯ ಯೋಧರು ಹಾಗೂ ವ್ಯಾಪಾರಿಗಳ ಸಾಹಸಗಳ ಬಗ್ಗೆ, ಬಿರುಗಾಳಿಯಿಂದ ಕೂಡಿದ ಸಮುದ್ರಗಳ ಹಾಗೂ ಹೊಸ ಭೂಪ್ರದೇಶಗಳ ಬಗ್ಗೆ ಸಹ ಹೌದು. ಜಾಗತೀಕರಣದ ಪ್ರಖ್ಯಾತ ತಜ್ಞರೊಬ್ಬರ ಅದ್ಭುತ ನಿರೂಪಣೆಯನ್ನು ಓದಿ ಆನಂದಿಸಿರಿ.
- Subject
- Other
- Teaching level
- Not specified
- Language
- kn
- Formats
- Availability
- Free
Source and licence
Copyright © 2026, Pratham Books (© Pratham Books, 2015) under a CC BY 4.0 license on StoryWeaver. Read, create and translate stories for free on www.storyweaver.org.in
ಮೆಣಸಿನಕಾಯಿಯ ವಿಶ್ವ ಪರ್ಯಟನೆ; published by Bloom Library; licensed under cc-by (CC-BY-4.0). Copyright © 2026, Pratham Books (© Pratham Books, 2015) under a CC BY 4.0 license on StoryWeaver. Read, create and translate stories for free on www.storyweaver.org.in
Original source Read source licence